ಹೊಸ ಐಡಿಯಾದೊಂದಿಗೆ ಯಡಿಯೂರಪ್ಪನ ಮುಂದೆ ಮತ್ತೆ ಬಂದ ಚಿತ್ರದುರ್ಗದ ರೈತ ಮಹಿಳೆ | Chitradurga | Onion
2020-05-12 1,735
ಈರುಳ್ಳಿಗೆ ಸರಿಯಾದ ಬೆಂಬಲ ಬೆಲೆ ಸಿಗದ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದ ಚಿತ್ರದುರ್ಗದ ರೈತ ಮಹಿಳೆ ಮತ್ತೊಂದು ಹೊಸ ಐಡಿಯಾದೊಂದಿಗೆ ಮುಖ್ಯಮಂತ್ರಿಗಳ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ.